ಹೊಸ ಸರ್ಕಾರ ರಚನೆಯಾದ ನಂತರ 8 ಚುನಾವಣೆಗಳಲ್ಲಿ ಬಿಜೆಪಿಗೆ ಸಿಕ್ಕಿದ್ದು ಬರೀ 3 | Oneindia Kannada

2018-06-13 418

The BJP lost five out of the eight elections in the aftermath of the formation of the Congress and the JDS alliance government, winning only three of them.

ರಾಜ್ಯದಲ್ಲಿ ಸರಕಾರ ರಚಿಸಲಾಗದೆ ಭಾರತೀಯ ಜನತಾ ಪಕ್ಷ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಬಳಿಕ ನಡೆದ 8 ಚುನಾವಣೆಗಳಲ್ಲಿ 5ರಲ್ಲಿ ಬಿಜೆಪಿ ಸೋತಿದ್ದು, ಕೇವಲ ಮೂರರಲ್ಲಿ ಗೆದ್ದು ಮುಖಭಂಗ ಅನುಭವಿಸಿದೆ.